ಮಾರುಕಟ್ಟೆಗಳು
ಮುಖಪುಟKARURVYSYA • NSE
ಕರೂರ್ ವೈಶ್ಯ ಬ್ಯಾಂಕ್
₹217.50
ಸೆಪ್ಟೆಂ 27, 04:00:40 ಅಪರಾಹ್ನ GMT+5:30 · INR · NSE · ಹಕ್ಕುನಿರಾಕರಣೆ
ಸ್ಟಾಕ್IN ಪಟ್ಟಿಮಾಡಿರುವ ಭದ್ರತೆ
ಹಿಂದಿನ ಮುಕ್ತಾಯ ಬೆಲೆ
₹217.27
ದಿನದ ವ್ಯಾಪ್ತಿ
₹216.55 - ₹221.90
ವರ್ಷದ ವ್ಯಾಪ್ತಿ
₹127.50 - ₹232.75
ಮಾರುಕಟ್ಟೆ ಮಿತಿ
175.03ಬಿ INR
ಸರಾಸರಿ ವಾಲ್ಯೂಮ್
1.35ಮಿ
P/E ಅನುಪಾತ
10.26
ಲಾಭಾಂಶ ಉತ್ಪನ್ನ
1.10%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಮಾರುಕಟ್ಟೆ ಸುದ್ದಿ
.DJI
0.33%
.INX
0.13%
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR)ಜೂನ್ 2024Y/Y ಬದಲಾವಣೆ
ಆದಾಯ
12.80ಬಿ19.51%
ಕಾರ್ಯಾಚರಣೆಯ ವೆಚ್ಚಗಳು
6.67ಬಿ14.62%
ನಿವ್ವಳ ಆದಾಯ
4.59ಬಿ27.89%
ನಿವ್ವಳ ಆದಾಯದ ಮಾರ್ಜಿನ್
35.847.02%
ಪ್ರತಿ ಹಂಚಿಕೆಗೆ ಗಳಿಕೆಗಳು
5.7027.80%
EBITDA
ಆದಾಯದ ಮೇಲಿನ ತೆರಿಗೆ ದರ
25.17%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR)ಜೂನ್ 2024Y/Y ಬದಲಾವಣೆ
ನಗದು, ಅಲ್ಪಾವಧಿಯ ಹೂಡಿಕೆಗಳು
56.59ಬಿ20.52%
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
ಒಟ್ಟು ಈಕ್ವಿಟಿ
100.40ಬಿ
ಬಾಕಿ ಉಳಿದಿರುವ ಷೇರುಗಳು
804.70ಮಿ
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ
1.74
ಸ್ವತ್ತುಗಳ ಮೇಲಿನ ಆದಾಯ
ಬಂಡವಾಳದ ಮೇಲಿನ ಆದಾಯ
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR)ಜೂನ್ 2024Y/Y ಬದಲಾವಣೆ
ನಿವ್ವಳ ಆದಾಯ
4.59ಬಿ27.89%
ಕಾರ್ಯಾಚರಣೆಗಳಿಂದ ಗಳಿಸಿದ ಹಣ
ಹೂಡಿಕೆಯಿಂದ ಬಂದ ನಗದು
ಹಣಕಾಸು ವಹಿವಾಟಿನಿಂದ ಬಂದ ನಗದು
ನಗದಿನಲ್ಲಿ ಆದ ಒಟ್ಟು ಬದಲಾವಣೆ
ಉಚಿತ ನಗದು ಹರಿವು
ಕುರಿತು
ಕರೂರ್ ವೈಶ್ಯ ಬ್ಯಾಂಕ್ ಎಂಬುದು ಒಂದು ಭಾರತೀಯ ಬ್ಯಾಂಕ್. ಈ ಬ್ಯಾಂಕ್ ಕಾರ್ಯ ನಿರ್ವಹಿಸಲು ಶುರುವಾಗಿ ೧೦೦ ವರ್ಷ ಪೂರ್ಣಗೊಂಡಿದೆ. ಇದು ತಮಿಳುನಾಡಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿದೆ. ಇದನ್ನು ೧೯೧೬ ರಲ್ಲಿ ಎಂ. ಎ. ವೆಂಕಟರಾಮ ಚೆಟ್ಟಿಯಾರ್ ಮತ್ತು ಅಥಿ ಕೃಷ್ಣ ಚೆಟ್ಟಿಯಾರ್ ಇದನ್ನು ಸ್ಥಾಪಿಸಿದರು. ಬ್ಯಾಂಕ್ ಮುಖ್ಯವಾಗಿ ಖಜಾನೆ, ಕಾರ್ಪೊರೇಟ್ / ಸಗಟು ಬ್ಯಾಂಕಿಂಗ್ ಮತ್ತು ಚಿಲ್ಲರೆ ಬ್ಯಾಂಕಿಂಗ್ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಕೆವಿಬಿ ವೈಯಕ್ತಿಕ, ಕಾರ್ಪೊರೇಟ್, ಕೃಷಿ ಬ್ಯಾಂಕಿಂಗ್ ಮತ್ತು ಎನ್‌ಆರ್‌ಐ ಮತ್ತು ಎಂಎಸ್‌ಎಂಇಗಳಿಗೆ ಸೇವೆಗಳನ್ನು ಒದಗಿಸುತ್ತದೆ. ವೈಯಕ್ತಿಕ ಬ್ಯಾಂಕಿಂಗ್ ಅಡಿಯಲ್ಲಿ, ಬ್ಯಾಂಕ್ ವಸತಿ ಸಾಲಗಳು, ವೈಯಕ್ತಿಕ ಸಾಲಗಳು, ವಿಮೆ ಮತ್ತು ಸ್ಥಿರ ಠೇವಣಿಗಳನ್ನು ಒದಗಿಸುತ್ತದೆ. ಕಾರ್ಪೊರೇಟ್ ಬ್ಯಾಂಕಿಂಗ್ ಅಡಿಯಲ್ಲಿ, ಕೆವಿಬಿ ಕಾರ್ಪೊರೇಟ್ ಸಾಲ, ಡಿಮ್ಯಾಟ್ ಖಾತೆ, ಮಲ್ಟಿಸಿಟಿ ಕರೆಂಟ್ ಅಕೌಂಟ್ ಮತ್ತು ಸಾಮಾನ್ಯ ವಿಮೆಯಂತಹ ಸೇವೆಗಳನ್ನು ಒದಗಿಸುತ್ತದೆ. ಕೃಷಿ ಬ್ಯಾಂಕಿಂಗ್ ಅಡಿಯಲ್ಲಿ ಕೆವಿಬಿ ಒದಗಿಸುವ ಯೋಜನೆಗಳಲ್ಲಿ ಗ್ರೀನ್ ಹಾರ್ವೆಸ್ಟರ್, ಗ್ರೀನ್ ಟ್ರ್ಯಾಕ್ ಮತ್ತು ಕೆವಿಬಿ ಹ್ಯಾಪಿ ಕಿಸಾನ್ ಸೇರಿವೆ. ಎಂಎಸ್‌ಎಂಇ ಅಡಿಯಲ್ಲಿ, ಕೆವಿಬಿ ಎಂಎಸ್‌ಎಂಇ ನಗದು, ಕೆವಿಬಿ ಎಂಎಸ್‌ಎಂಇ ಟರ್ಮ್ ಸಾಲ, ಕೆವಿಬಿ ಎಂಎಸ್‌ಎಂಇ ಮಾರಾಟಗಾರರ ಬಿಲ್ ರಿಯಾಯಿತಿ ಮತ್ತು ಕೆವಿಬಿ ಎಂಎಸ್‌ಎಂಇ ಸ್ಟ್ಯಾಂಡ್‌ಬೈ ಟರ್ಮ್ ಸಾಲ ಮುಂತಾದ ಉತ್ಪನ್ನಗಳನ್ನು ಬ್ಯಾಂಕ್ ಒದಗಿಸುತ್ತದೆ. ೩೧ ಮಾರ್ಚ್ ೨೦೨೦ ರಲ್ಲಿ ಬ್ಯಾಂಕ್ ೮೦೦ ಶಾಖೆಗಳನ್ನು ಮತ್ತು ೧೬೫೦ ಎಟಿಎಂಗಳನ್ನು ಹೊಂದಿತ್ತು. Wikipedia
ಸ್ಥಾಪನೆಯ ದಿನಾಂಕ
1916
ವೆಬ್‌ಸೈಟ್
ಉದ್ಯೋಗಿಗಳು
8,889
ಇನ್ನಷ್ಟು ಅನ್ವೇಷಿಸಿ
ಜನರು ಇದನ್ನು ಸಹ ಹುಡುಕುತ್ತಾರೆ
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
Google Apps
ಪ್ರಮುಖ ಮೆನು